ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಹೊಗಳಿಕೆ ಮೂಗಿಗೆ ಸೇರಿದ್ದು. ಪ್ರಾಣಾಯಾಮ ಗೀಮಯಾಮ ಮಾಡಲ್ಲಾ, ಪಾಪ ತಾನು ಇದ್ದೇನೆ ಎಂದು ಸಾಬೀತು ಮಾಡೋದು ನೆಗಡಿ(ಶೀತ) ಆದಾಗ ಮಾತ್ರ :) ನೆಗಡಿ ಅದರಲ್ಲೂ Dust Allergy ಇಂದ ಬರೋ ನೆಗಡಿ ಬೇತಾಳನ ಹಾಗೆ ಬೆನ್ನ ಹಿಂದೆನೇ ಇರುತ್ತೆ time ನೋಡ್ಕೊಂಡ್ ನಕ್ಷತ್ರಿಕ ನ ಹಾಗೆ ಕಾಡಿಸೋಕೆ.
ಸಮಸ್ಯೆ ಅಂದಮೇಲೆ ಪರಿಹಾರ ನೂ ಇರುತ್ತೆ ಆಲ್ವಾ, ಪ್ರಾಣಾಯಾಮ ದಿನಾ ಮಾಡ್ರಪ್ಪಾ ಅಂದ್ರೂ ನಮ್ಮ್ ಅಪ್ಪನ್ ಆಣೆಗೂ ಮಾಡಲ್ಲಾ ಅಂತಾರೆ ಅದಕ್ಕೆ quick and easy solution ಇಲ್ಲಿ ಕೊಡ್ತಾ ಇರೋದು. ಸೀನು ಶುರುವಾದ ಕೂಡಲೆ ನೆಗಡಿ ಆಗೋದು ಇಲ್ಲಾ non stop ಸೀನೊ ತೊಂದರೆ ಇದ್ದರೆ ಇದೋ ಇಲ್ಲಿದೆ ನೋಡಿ.
To avoid sneezing |
ಸರಿಯಾಗಿ ಇನ್ನೇನು ಸೀನು ಬಂತು ಅಂತ ಅನಿಸಿದಾಗ ನಿಮ್ಮ ಎಡ ಅಥವಾ ಬಲ ಕೈ ನ ಕಿರು ಬೆರಳನ್ನ ಹಿಂದಕ್ಕೆ ನೋವಾಗುವ ಹಾಗೆ ಎಳೆಯಬೇಕು. ಆಗ ಸೀನು ಬರೋದು ಅಲ್ಲೇ ನಿಂತು ಹೋಗುತ್ತೆ. ನಾ try ಮಾಡಿದೆ work ಆಯ್ತ್,
ನಿಮಗೂ ಹೇಳವಾ ಅನ್ಸ್ತ್ ಅದಕ್ಕೆ ಇಲ್ಲಿ ಬರೆದೆ. ನನ್ನ ಕೆಲಸ ಆಯ್ತ್, ಇನ್ನೂ ನಿಮ್ಮ್ ಕೆಲಸ ಶುರು.
ಬರ್ತೀನಿ ಕಣ್ರೀ, ಅಲ್ಲಿವರ್ಗೆ ಹುಷಾರಾಗಿರಿ ಟಾ ಟಾ :)
----------------------------------------------------------
How to avoid Sneezing 😆
----------------------------------------------------------
People who have sneezing problem, they can do as showed in the above picture. just before you sneeze means when you feel...at this right moment I will sneeze then ... stretch your little finger until you feel the pain. Left hand or Right hand, anything will be ok. I have dust allergy, I tried this technique it worked for me. Thought of sharing with you :)
My 8 months daughter Dimpu is sleeping so got time to write this post :) Not feeling well, catch cold :( time to give some time for her. Nothing else to say, cu in my next post. Till then take care re ....
No comments:
Post a Comment